ಗೋಕರ್ಣದಲ್ಲಿ ನಮ್ಮ ನೂತನ ಶಾಖೆಯ ಉದ್ಘಾಟನಾ ಸಮಾರಂಭ

22/01/2020 81

ಜನರಿಗೆ ಕದಂಬ ಸಂಸ್ಥೆಯ ಹಲವು ಆರ್ಥಿಕ ಹಾಗೂ ಸಮಾಜಿಕ ಸೇವೆಯನ್ನು ತಲುಪಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಗೋಕರ್ಣದಲ್ಲಿ ನಮ್ಮ ನೂತನ ಶಾಖೆಯನ್ನು ಉದ್ಘಾಟಿಸಲಾಗಿದೆ.

ದಯವಿಟ್ಟು ಸಂಪರ್ಕಿಸಿ : 9590115115